#SteveSmith #SteveWaugh #Australia <br /> <br />ಆಸ್ಟ್ರೇಲಿಯಾ ಕ್ರಿಕೆಟ್ ತಂಡಕ್ಕೆ ನಿಷೇಧಿತ ಆಟಗಾರ, ಮಾಜಿ ನಾಯಕ ಸ್ಟೀವ್ ಸ್ಮಿತ್ ಅವರ ಅವಶ್ಯಕತೆಯಿದೆ. ಅವರನ್ನು ಕೈ ಚಾಚಿ ಮತ್ತೆ ತಂಡಕ್ಕೆ ಬರ ಮಾಡಿಕೊಳ್ಳಬೇಕಿದೆ. ಎಂದು ಆಸ್ಟ್ರೇಲಿಯಾ ತಂಡದ ಮಾಜಿ ನಾಯಕ ಸ್ಟೀವ್ ವಾ ಹೇಳಿದ್ದಾರೆ. <br /> <br />The Australian cricket team needs a banned player, former captain Steve Smith. They need to stretch their hands and bring them back to the squad. "Said former Australia captain Steve Waugh.